ರಾಬರ್ಟ್ ಫ್ರಾನ್ಸ್ ಒಂದು ಸಾವಿರ ಮೈಲಿನ ಪ್ರಯಾಣವೂ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಜೀವನದ ಸೋಲಿನ ಸೋಪಾನಗಳನ್ನು ಸುಖದ ಸೌಧಗಳನ್ನು ಸಾಧಕ ಮನಸ್ಸು, ಕಠಿಣ ಪರಿಶ್ರಮ ಅಗತ್ಯ. ಒಬ್ಬನು ಇನ್ನೊಬ್ಬನಿಗಾಗಿ, ಇನ್ನೊಬ್ಬನು ಎಲ್ಲರಿಗಾಗಿ, ನೀವೆಮಗಿದ್ದರೆ ನಾವು ನಿಮಗೆ ಈ ಎಲ್ಲಾ ಮಾತುಗಳೂ ಸುವರ್ಣ ಸಂಭ್ರಮಾಚರಣೆಯಲ್ಲಿರುವ ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸಾೈಟಿಗೆ ಅಕ್ಷರಶಃ ಅನ್ವಯವಾಗುತ್ತದೆಂದರೂ ಅನೃಥಾ ಅಲ್ಲ. ಹನಿ ಹನಿಗೂಡಿದರೆ ಹÀಳ್ಳ ; ಈ ಬಡಗುಬೆಟ್ಟು ಸೊಸಾೈಟಿ ಇಷ್ಟೊಂದು ಸುವಿಶಾಲ ಆಲವಾಗಿ ಬೆಳೆಯುತ್ತದೆಂದು ಯಾರೂ ಊಹಿಸಿರಲಾರರು. ಆದರೆ ಶಿಸ್ತಿನ ಆಡಳಿತ,